ವಿಷ್ಣು ಸಹಸ್ರನಾಮ ಹೆಸರೇ ಸೂಚಿಸುವಂತೆ ಭಗವಂತನಾದ ವಿಷ್ಣುವಿನ ಸಾವಿರ ನಾಮಾವಳಿಗಳ ಪುಂಜವೇ ವಿಷ್ಣು ಸಹಸ್ರನಾಮ. ಈ ಲೇಖನದಲ್ಲಿ ನಾವು ಸಂಪೂರ್ಣ ವಿಷ್ಣು ಸಹಸ್ರನಾಮಾವಳಿಗಳನ್ನು ಕನ್ನಡ ಬಾಷೆಯಲ್ಲಿ ಒದಗಿಸಿದ್ದೇವೆ ಜೊತೆಗೆ ವಿಷ್ಣು ಸಹಸ್ರನಾಮದ ಸಂಪೂರ್ಣ ಪರಿಚಯವನ್ನು ತಿಳಿಸಿದ್ದೇವೆ ಬನ್ನಿ ವಿಷ್ಣು ಸಹಸ್ರನಾಮಗಳನ್ನು ಕನ್ನಡದಲ್ಲಿ ಓದೋಣ ಮತ್ತು ಮಹಿಮಾ ಸ್ವರೂಪನಾದ ಆ ಭಗವಂತನ ಕೃಪೆಗೆ ಪಾತ್ರರಾಗೋಣ.
ವಿಷ್ಣು ಸಹಸ್ರನಾಮ ಕನ್ನಡದಲ್ಲಿ
ಓಂ ವಿಶ್ವಸ್ಮೈ ನಮಃ |
ಓಂ ವಿಷ್ಣವೇ ನಮಃ |
ಓಂ ವಷಟ್ಕಾರಾಯ ನಮಃ |
ಓಂ ಭೂತಭವ್ಯಭವತ್ಪ್ರಭವೇ ನಮಃ |
ಓಂ ಭೂತಕೃತೇ ನಮಃ |
ಓಂ ಭೂತಭೃತೇ ನಮಃ |
ಓಂ ಭಾವಾಯ ನಮಃ |
ಓಂ ಭೂತಾತ್ಮನೇ ನಮಃ |
ಓಂ ಭೂತಭಾವನಾಯ ನಮಃ |
ಓಂ ಪೂತಾತ್ಮನೇ ನಮಃ | ೧೦ ||
ಓಂ ಪರಮಾತ್ಮನೇ ನಮಃ |
ಓಂ ಮುಕ್ತಾನಾಂಪರಮಗತಯೇ ನಮಃ |
ಓಂ ಅವ್ಯಯಾಯ ನಮಃ |
ಓಂ ಪುರುಷಾಯ ನಮಃ |
ಓಂ ಸಾಕ್ಷಿಣೇ ನಮಃ |
ಓಂ ಕ್ಷೇತ್ರಜ್ಞಾಯ ನಮಃ |
ಓಂ ಅಕ್ಷರಾಯ ನಮಃ |
ಓಂ ಯೋಗಾಯ ನಮಃ |
ಓಂ ಯೋಗವಿದಾಂನೇತ್ರೇ ನಮಃ |
ಓಂ ಪ್ರಧಾನಪುರುಷೇಶ್ವರಾಯ ನಮಃ | ೨೦ ||
ಓಂ ನಾರಸಿಂಹವಪುಷೇ ನಮಃ |
ಓಂ ಶ್ರೀಮತೇ ನಮಃ |
ಓಂ ಕೇಶವಾಯ ನಮಃ |
ಓಂ ಪುರುಷೋತ್ತಮಾಯ ನಮಃ |
ಓಂ ಸರ್ವಸ್ಮೈ ನಮಃ |
ಓಂ ಶರ್ವಾಯ ನಮಃ |
ಓಂ ಶಿವಾಯ ನಮಃ |
ಓಂ ಸ್ಥಾಣವೇ ನಮಃ |
ಓಂ ಭೂತಾದಯೇ ನಮಃ |
ಓಂ ನಿಧಯೇಽವ್ಯಯಾಯ ನಮಃ | ೩೦ ||
ಓಂ ಸಂಭವಾಯ ನಮಃ |
ಓಂ ಭಾವನಾಯ ನಮಃ |
ಓಂ ಭರ್ತ್ರೇ ನಮಃ |
ಓಂ ಪ್ರಭವಾಯ ನಮಃ |
ಓಂ ಪ್ರಭವೇ ನಮಃ |
ಓಂ ಈಶ್ವರಾಯ ನಮಃ |
ಓಂ ಸ್ವಯಂಭುವೇ ನಮಃ |
ಓಂ ಶಂಭವೇ ನಮಃ |
ಓಂ ಆದಿತ್ಯಾಯ ನಮಃ |
ಓಂ ಪುಷ್ಕರಾಕ್ಷಾಯ ನಮಃ | ೪೦ ||
ಓಂ ಮಹಾಸ್ವನಾಯ ನಮಃ |
ಓಂ ಅನಾದಿನಿಧನಾಯ ನಮಃ |
ಓಂ ಧಾತ್ರೇ ನಮಃ |
ಓಂ ವಿಧಾತ್ರೇ ನಮಃ |
ಓಂ ಧಾತುರುತ್ತಮಾಯ ನಮಃ |
ಓಂ ಅಪ್ರಮೇಯಾಯ ನಮಃ |
ಓಂ ಹೃಷೀಕೇಶಾಯ ನಮಃ |
ಓಂ ಪದ್ಮನಾಭಾಯ ನಮಃ |
ಓಂ ಅಮರಪ್ರಭವೇ ನಮಃ |
ಓಂ ವಿಶ್ವಕರ್ಮಣೇ ನಮಃ | ೫೦ ||
ಓಂ ಮನವೇ ನಮಃ |
ಓಂ ತ್ವಷ್ಟ್ರೇ ನಮಃ |
ಓಂ ಸ್ಥವಿಷ್ಠಾಯ ನಮಃ |
ಓಂ ಸ್ಥವಿರಾಯ ಧ್ರುವಾಯ ನಮಃ |
ಓಂ ಅಗ್ರಹ್ಯಾಯ ನಮಃ |
ಓಂ ಶಾಶ್ವತಾಯ ನಮಃ |
ಓಂ ಕೃಷ್ಣಾಯ ನಮಃ |
ಓಂ ಲೋಹಿತಾಕ್ಷಾಯ ನಮಃ |
ಓಂ ಪ್ರತರ್ದನಾಯ ನಮಃ |
ಓಂ ಪ್ರಭೂತಾಯ ನಮಃ | ೬೦ ||
ಓಂ ತ್ರಿಕಕುಬ್ಧಾಮ್ನೇ ನಮಃ |
ಓಂ ಪವಿತ್ರಾಯ ನಮಃ |
ಓಂ ಮಂಗಳಾಯ ಪರಸ್ಮೈ ನಮಃ |
ಓಂ ಈಶಾನಾಯ ನಮಃ |
ಓಂ ಪ್ರಾಣದಾಯ ನಮಃ |
ಓಂ ಪ್ರಾಣಾಯ ನಮಃ |
ಓಂ ಜ್ಯೇಷ್ಠಾಯ ನಮಃ |
ಓಂ ಶ್ರೇಷ್ಠಾಯ ನಮಃ |
ಓಂ ಪ್ರಜಾಪತಯೇ ನಮಃ |
ಓಂ ಹಿರಣ್ಯಗರ್ಭಾಯ ನಮಃ | ೭೦ ||
ಓಂ ಭೂಗರ್ಭಾಯ ನಮಃ |
ಓಂ ಮಾಧವಾಯ ನಮಃ |
ಓಂ ಮಧುಸೂದನಾಯ ನಮಃ |
ಓಂ ಈಶ್ವರಾಯ ನಮಃ |
ಓಂ ವಿಕ್ರಮಿಣೇ ನಮಃ |
ಓಂ ಧನ್ವಿನೇ ನಮಃ |
ಓಂ ಮೇಧಾವಿನೇ ನಮಃ |
ಓಂ ವಿಕ್ರಮಾಯ ನಮಃ |
ಓಂ ಕ್ರಮಾಯ ನಮಃ |
ಓಂ ಅನುತ್ತಮಾಯ ನಮಃ | ೮೦ ||
ಓಂ ದುರಾಧರ್ಷಾಯ ನಮಃ |
ಓಂ ಕೃತಜ್ಞಾಯ ನಮಃ |
ಓಂ ಕೃತಯೇ ನಮಃ |
ಓಂ ಆತ್ಮವತೇ ನಮಃ |
ಓಂ ಸುರೇಶಾಯ ನಮಃ |
ಓಂ ಶರಣಾಯ ನಮಃ |
ಓಂ ಶರ್ಮಣೇ ನಮಃ |
ಓಂ ವಿಶ್ವರೇತಸೇ ನಮಃ |
ಓಂ ಪ್ರಜಾಭವಾಯ ನಮಃ |
ಓಂ ಅನ್ಹೇ ನಮಃ | ೯೦ ||
ಓಂ ಸಂವತ್ಸರಾಯ ನಮಃ |
ಓಂ ವ್ಯಾಳಾಯ ನಮಃ |
ಓಂ ಪ್ರತ್ಯಯಾಯ ನಮಃ |
ಓಂ ಸರ್ವದರ್ಶನಾಯ ನಮಃ |
ಓಂ ಅಜಾಯ ನಮಃ |
ಓಂ ಸರ್ವೇಶ್ವರಾಯ ನಮಃ |
ಓಂ ಸಿದ್ಧಾಯ ನಮಃ |
ಓಂ ಸಿದ್ಧಯೇ ನಮಃ |
ಓಂ ಸರ್ವಾದಯೇ ನಮಃ |
ಓಂ ಅಚ್ಯುತಾಯ ನಮಃ | ೧೦೦ ||
ಓಂ ವೃಷಾಕಪಯೇ ನಮಃ |
ಓಂ ಅಮೇಯಾತ್ಮನೇ ನಮಃ |
ಓಂ ಸರ್ವಯೋಗವಿನಿಃಸೃತಾಯ ನಮಃ |
ಓಂ ವಸವೇ ನಮಃ |
ಓಂ ವಸುಮನಸೇ ನಮಃ |
ಓಂ ಸತ್ಯಾಯ ನಮಃ |
ಓಂ ಸಮಾತ್ಮನೇ ನಮಃ |
ಓಂ ಸಮ್ಮಿತಾಯ ನಮಃ |
ಓಂ ಸಮಾಯ ನಮಃ |
ಓಂ ಅಮೋಘಾಯ ನಮಃ | ೧೧೦ ||
ಓಂ ಪುಂಡರೀಕಾಕ್ಷಾಯ ನಮಃ |
ಓಂ ವೃಷಕರ್ಮಣೇ ನಮಃ |
ಓಂ ವೃಷಾಕೃತಯೇ ನಮಃ |
ಓಂ ರುದ್ರಾಯ ನಮಃ |
ಓಂ ಬಹುಶಿರಸೇ ನಮಃ |
ಓಂ ಬಭ್ರವೇ ನಮಃ |
ಓಂ ವಿಶ್ವಯೋನಯೇ ನಮಃ |
ಓಂ ಶುಚಿಶ್ರವಸೇ ನಮಃ |
ಓಂ ಅಮೃತಾಯ ನಮಃ |
ಓಂ ಶಾಶ್ವತಸ್ಥಾಣವೇ ನಮಃ | ೧೨೦ ||
ಓಂ ವರಾರೋಹಾಯ ನಮಃ |
ಓಂ ಮಹಾತಪಸೇ ನಮಃ |
ಓಂ ಸರ್ವಗಾಯ ನಮಃ |
ಓಂ ಸರ್ವವಿದ್ಭಾನವೇ ನಮಃ |
ಓಂ ವಿಷ್ವಕ್ಸೇನಾಯ ನಮಃ |
ಓಂ ಜನಾರ್ದನಾಯ ನಮಃ |
ಓಂ ವೇದಾಯ ನಮಃ |
ಓಂ ವೇದವಿದೇ ನಮಃ |
ಓಂ ಅವ್ಯಂಗಾಯ ನಮಃ |
ಓಂ ವೇದಾಂಗಾಯ ನಮಃ | ೧೩೦ ||
ಓಂ ವೇದವಿದೇ ನಮಃ |
ಓಂ ಕವಯೇ ನಮಃ |
ಓಂ ಲೋಕಾಧ್ಯಕ್ಷಾಯ ನಮಃ |
ಓಂ ಸುರಾಧ್ಯಕ್ಷಾಯ ನಮಃ |
ಓಂ ಧರ್ಮಾಧ್ಯಕ್ಷಾಯ ನಮಃ |
ಓಂ ಕೃತಾಕೃತಾಯ ನಮಃ |
ಓಂ ಚತುರಾತ್ಮನೇ ನಮಃ |
ಓಂ ಚತುರ್ವ್ಯೂಹಾಯ ನಮಃ |
ಓಂ ಚತುರ್ದ್ರಂಷ್ಟ್ರಾಯ ನಮಃ |
ಓಂ ಚತುರ್ಭುಜಾಯ ನಮಃ | ೧೪೦ ||
ಓಂ ಭ್ರಾಜಿಷ್ಣವೇ ನಮಃ |
ಓಂ ಭೋಜನಾಯ ನಮಃ |
ಓಂ ಭೋಕ್ತ್ರೇ ನಮಃ |
ಓಂ ಸಹಿಷ್ಣವೇ ನಮಃ |
ಓಂ ಜಗದಾದಿಜಾಯ ನಮಃ |
ಓಂ ಅನಘಾಯ ನಮಃ |
ಓಂ ವಿಜಯಾಯ ನಮಃ |
ಓಂ ಜೇತ್ರೇ ನಮಃ | ೧೫೦ ||
ಓಂ ವಿಶ್ವಯೋನಯೇ ನಮಃ |
ಓಂ ಪುನರ್ವಸವೇ ನಮಃ |
ಓಂ ಉಪೇಂದ್ರಾಯ ನಮಃ |
ಓಂ ವಾಮನಾಯ ನಮಃ |
ಓಂ ಪ್ರಾಂಶವೇ ನಮಃ |
ಓಂ ಅಮೋಘಾಯ ನಮಃ |
ಓಂ ಶುಚಯೇ ನಮಃ |
ಓಂ ಉರ್ಜಿತಾಯ ನಮಃ |
ಓಂ ಅತೀಂದ್ರಾಯ ನಮಃ |
ಓಂ ಸಂಗ್ರಹಾಯ ನಮಃ |
ಓಂ ಸರ್ಗಾಯ ನಮಃ |
ಓಂ ಧೃತಾತ್ಮನೇ ನಮಃ | ೧೬೦ ||
ಓಂ ನಿಯಮಾಯ ನಮಃ |
ಓಂ ಯಮಾಯ ನಮಃ |
ಓಂ ವೇದ್ಯಾಯ ನಮಃ |
ಓಂ ವೈದ್ಯಾಯ ನಮಃ |
ಓಂ ಸದಾಯೋಗಿನೇ ನಮಃ |
ಓಂ ವೀರಘ್ನೇ ನಮಃ |
ಓಂ ಮಾಧವಾಯ ನಮಃ |
ಓಂ ಮಧವೇ ನಮಃ |
ಓಂ ಅತೀಂದ್ರಿಯಾಯ ನಮಃ |
ಓಂ ಮಹಾಮಾಯಾಯ ನಮಃ |
ಓಂ ಮಹೋತ್ಸಾಹಾಯ ನಮಃ |
ಓಂ ಮಹಾಬಲಾಯ ನಮಃ |
ಓಂ ಮಹಾಬುದ್ಧಯೇ ನಮಃ |
ಓಂ ಮಹಾವೀರ್ಯಾಯ ನಮಃ |
ಓಂ ಮಹಾಶಕ್ತಯೇ ನಮಃ |
ಓಂ ಮಹಾದ್ಯುತಯೇ ನಮಃ |
ಓಂ ಅನಿರ್ದೇಶ್ಯವಪುಷೇ ನಮಃ |
ಓಂ ಶ್ರೀಮತೇ ನಮಃ |
ಓಂ ಅಮೇಯಾತ್ಮನೇ ನಮಃ |
ಓಂ ಮಹಾದ್ರಿಧೃತೇ ನಮಃ | ೧೮೦ ||
ಓಂ ಮಹೇಶ್ವಾಸಾಯ ನಮಃ |
ಓಂ ಮಹೀಭರ್ತ್ರೇ ನಮಃ |
ಓಂ ಶ್ರೀನಿವಾಸಾಯ ನಮಃ |
ಓಂ ಸತಾಂಗತಯೇ ನಮಃ |
ಓಂ ಅನಿರುದ್ಧಾಯ ನಮಃ |
ಓಂ ಸುರಾನಂದಾಯ ನಮಃ |
ಓಂ ಗೋವಿಂದಾಯ ನಮಃ |
ಓಂ ಗೋವಿದಾಂಪತಯೇ ನಮಃ |
ಓಂ ಮರೀಚಯೇ ನಮಃ |
ಓಂ ದಮನಾಯ ನಮಃ |
ಓಂ ಹಂಸಾಯ ನಮಃ |
ಓಂ ಸುಪರ್ಣಾಯ ನಮಃ |
ಓಂ ಭುಜಗೋತ್ತಮಾಯ ನಮಃ |
ಓಂ ಹಿರಣ್ಯನಾಭಾಯ ನಮಃ |
ಓಂ ಸುತಪಸೇ ನಮಃ |
ಓಂ ಪದ್ಮನಾಭಾಯ ನಮಃ |
ಓಂ ಪ್ರಜಾಪತಯೇ ನಮಃ |
ಓಂ ಅಮೃತ್ಯವೇ ನಮಃ |
ಓಂ ಸರ್ವದೃಶೇ ನಮಃ |
ಓಂ ಸಿಂಹಾಯ ನಮಃ | ೨೦೦ ||
ಓಂ ಸಂಧಾತ್ರೇ ನಮಃ |
ಓಂ ಸಂಧಿಮತೇ ನಮಃ |
ಓಂ ಸ್ಥಿರಾಯ ನಮಃ |
ಓಂ ಅಜಾಯ ನಮಃ |
ಓಂ ದುರ್ಮರ್ಷಣಾಯ ನಮಃ |
ಓಂ ಶಾಸ್ತ್ರೇ ನಮಃ |
ಓಂ ವಿಶ್ರುತಾತ್ಮನೇ ನಮಃ |
ಓಂ ಸುರಾರಿಘ್ನೇ ನಮಃ |
ಓಂ ಗುರುವೇ ನಮಃ |
ಓಂ ಗುರುತಮಾಯ ನಮಃ |
ಓಂ ಧಾಮ್ನೇ ನಮಃ |
ಓಂ ಸತ್ಯಾಯ ನಮಃ |
ಓಂ ಸತ್ಯಪರಾಕ್ರಮಾಯ ನಮಃ |
ಓಂ ನಿಮಿಷಾಯ ನಮಃ |
ಓಂ ಅನಿಮಿಷಾಯ ನಮಃ |
ಓಂ ಸ್ರಗ್ವೀಣೇ ನಮಃ |
ಓಂ ವಾಚಸ್ಪತಯೇ ಉದಾರಧಿಯೇ ನಮಃ |
ಓಂ ಅಗ್ರಣ್ಯೇ ನಮಃ |
ಓಂ ಗ್ರಾಮಣ್ಯೇ ನಮಃ |
ಓಂ ಶ್ರೀಮತೇ ನಮಃ | ೨೨೦ ||
ಓಂ ನ್ಯಾಯಾಯ ನಮಃ |
ಓಂ ನೇತ್ರೇ ನಮಃ |
ಓಂ ಸಮೀರಣಾಯ ನಮಃ |
ಓಂ ಸಹಸ್ರಮೂರ್ಧ್ನೇ ನಮಃ |
ಓಂ ವಿಶ್ವಾತ್ಮನೇ ನಮಃ |
ಓಂ ಸಹಸ್ರಾಕ್ಷಾಯ ನಮಃ |
ಓಂ ಸಹಸ್ರಪದೇ ನಮಃ |
ಓಂ ಆವರ್ತನಾಯ ನಮಃ |
ಓಂ ನಿವೃತ್ತಾತ್ಮನೇ ನಮಃ |
ಓಂ ಸಂವೃತಾಯ ನಮಃ |
ಓಂ ಸಂಪ್ರಮರ್ದನಾಯ ನಮಃ |
ಓಂ ಅಹಃಸಂವರ್ತಕಾಯ ನಮಃ |
ಓಂ ವಹ್ನಯೇ ನಮಃ |
ಓಂ ಅನಿಲಾಯ ನಮಃ |
ಓಂ ಧರಣೀಧರಾಯ ನಮಃ |
ಓಂ ಸುಪ್ರಸಾದಾಯ ನಮಃ |
ಓಂ ಪ್ರಸನ್ನಾತ್ಮನೇ ನಮಃ |
ಓಂ ವಿಶ್ವಧೃಷೇ ನಮಃ |
ಓಂ ವಿಶ್ವಭುಜೇ ನಮಃ |
ಓಂ ವಿಭವೇ ನಮಃ | ೨೪೦ ||
ಓಂ ಸತ್ಕರ್ತ್ರೇ ನಮಃ |
ಓಂ ಸತ್ಕೃತಾಯ ನಮಃ |
ಓಂ ಸಾಧವೇ ನಮಃ |
ಓಂ ಜಹ್ನವೇ ನಮಃ |
ಓಂ ನಾರಾಯಣಾಯ ನಮಃ |
ಓಂ ನರಾಯ ನಮಃ |
ಓಂ ಅಸಂಖ್ಯೇಯಾಯ ನಮಃ |
ಓಂ ಅಪ್ರಮೇಯಾತ್ಮನೇ ನಮಃ |
ಓಂ ವಿಶಿಷ್ಟಾಯ ನಮಃ |
ಓಂ ಶಿಷ್ಟಕೃತೇ ನಮಃ |
ಓಂ ಶುಚಯೇ ನಮಃ |
ಓಂ ಸಿದ್ಧಾರ್ಥಾಯ ನಮಃ |
ಓಂ ಸಿದ್ಧಸಂಕಲ್ಪಾಯ ನಮಃ |
ಓಂ ಸಿದ್ಧಿದಾಯ ನಮಃ |
ಓಂ ಸಿದ್ಧಿಸಾಧನಾಯ ನಮಃ |
ಓಂ ವೃಷಾಹಿಣೇ ನಮಃ |
ಓಂ ವೃಷಭಾಯ ನಮಃ |
ಓಂ ವಿಷ್ಣವೇ ನಮಃ |
ಓಂ ವೃಷಪರ್ವಣೇ ನಮಃ |
ಓಂ ವೃಷೋದರಾಯ ನಮಃ | ೨೬೦ ||
ಓಂ ವರ್ಧನಾಯ ನಮಃ |
ಓಂ ವರ್ಧಮಾನಾಯ ನಮಃ |
ಓಂ ವಿವಿಕ್ತಾಯ ನಮಃ |
ಓಂ ಶ್ರುತಿಸಾಗರಾಯ ನಮಃ |
ಓಂ ಸುಭುಜಾಯ ನಮಃ |
ಓಂ ದುರ್ಧರಾಯ ನಮಃ |
ಓಂ ವಾಗ್ಮಿನೇ ನಮಃ |
ಓಂ ಮಹೇಂದ್ರಾಯ ನಮಃ |
ಓಂ ವಸುದಾಯ ನಮಃ |
ಓಂ ವಸವೇ ನಮಃ | ೨೭೦ ||
ಓಂ ನೈಕರೂಪಾಯ ನಮಃ |
ಓಂ ಬೃಹದ್ರೂಪಾಯ ನಮಃ |
ಓಂ ಶಿಪಿವಿಷ್ಟಾಯ ನಮಃ |
ಓಂ ಪ್ರಕಾಶನಾಯ ನಮಃ |
ಓಂ ಓಜಸ್ತೇಜೋದ್ಯುತಿಧರಾಯ ನಮಃ |
ಓಂ ಪ್ರಕಾಶಾತ್ಮನೇ ನಮಃ |
ಓಂ ಪ್ರತಾಪನಾಯ ನಮಃ |
ಓಂ ಋದ್ಧಾಯ ನಮಃ |
ಓಂ ಸ್ಪಷ್ಟಾಕ್ಷರಾಯ ನಮಃ |
ಓಂ ಮಂತ್ರಾಯ ನಮಃ | ೨೮೦ ||
ಓಂ ಚಂದ್ರಾಂಶವೇ ನಮಃ |
ಓಂ ಭಾಸ್ಕರದ್ಯುತಯೇ ನಮಃ |
ಓಂ ಅಮೃತಾಂಶೂದ್ಭವಾಯ ನಮಃ |
ಓಂ ಭಾನವೇ ನಮಃ |
ಓಂ ಶಶಿಬಿಂದವೇ ನಮಃ |
ಓಂ ಸುರೇಶ್ವರಾಯ ನಮಃ |
ಓಂ ಔಷಧಾಯ ನಮಃ |
ಓಂ ಜಗತಸ್ಸೇತವೇ ನಮಃ |
ಓಂ ಸತ್ಯಧರ್ಮಪರಾಕ್ರಮಾಯ ನಮಃ |
ಓಂ ಭೂತಭವ್ಯಭವನ್ನಾಥಾಯ ನಮಃ | ೨೯೦ ||
ಓಂ ಪವನಾಯ ನಮಃ |
ಓಂ ಪಾವನಾಯ ನಮಃ |
ಓಂ ಅನಲಾಯ ನಮಃ |
ಓಂ ಕಾಮಘ್ನೇ ನಮಃ |
ಓಂ ಕಾಮಕೃತೇ ನಮಃ |
ಓಂ ಕಾಂತಾಯ ನಮಃ |
ಓಂ ಕಾಮಾಯ ನಮಃ |
ಓಂ ಕಾಮಪ್ರದಾಯ ನಮಃ |
ಓಂ ಪ್ರಭವೇ ನಮಃ |
ಓಂ ಯುಗಾದಿಕೃತೇ ನಮಃ | ೩೦೦ ||
ಓಂ ಯುಗಾವರ್ತಾಯ ನಮಃ |
ಓಂ ನೈಕಮಾಯಾಯ ನಮಃ |
ಓಂ ಮಹಾಶನಾಯ ನಮಃ |
ಓಂ ಅದೃಶ್ಯಾಯ ನಮಃ |
ಓಂ ವ್ಯಕ್ತರೂಪಾಯ ನಮಃ |
ಓಂ ಸಹಸ್ರಜಿತೇ ನಮಃ |
ಓಂ ಅನಂತಜಿತೇ ನಮಃ |
ಓಂ ಇಷ್ಟಾಯ ನಮಃ |
ಓಂ ವಿಶಿಷ್ಟಾಯ ನಮಃ |
ಓಂ ಶಿಷ್ಟೇಷ್ಟಾಯ ನಮಃ | ೩೧೦ ||
ಓಂ ಶಿಖಂಡಿನೇ ನಮಃ |
ಓಂ ನಹುಷಾಯ ನಮಃ |
ಓಂ ವೃಷಾಯ ನಮಃ |
ಓಂ ಕ್ರೋಧಗ್ನೇ ನಮಃ |
ಓಂ ಕ್ರೋಧಕೃತ್ಕರ್ತ್ರೇ ನಮಃ |
ಓಂ ವಿಶ್ವಬಾಹವೇ ನಮಃ |
ಓಂ ಮಹೀಧರಾಯ ನಮಃ |
ಓಂ ಅಚ್ಯುತಾಯ ನಮಃ |
ಓಂ ಪ್ರಥಿತಾಯ ನಮಃ |
ಓಂ ಪ್ರಾಣಾಯ ನಮಃ | ೩೨೦ ||
ಓಂ ಪ್ರಾಣದಾಯ ನಮಃ |
ಓಂ ವಾಸವಾನುಜಾಯ ನಮಃ |
ಓಂ ಅಪಾಂನಿಧಯೇ ನಮಃ |
ಓಂ ಅಧಿಷ್ಠಾನಾಯ ನಮಃ |
ಓಂ ಅಪ್ರಮತ್ತಾಯ ನಮಃ |
ಓಂ ಪ್ರತಿಷ್ಠಿತಾಯ ನಮಃ |
ಓಂ ಸ್ಕಂದಾಯ ನಮಃ |
ಓಂ ಸ್ಕಂದಧರಾಯ ನಮಃ |
ಓಂ ಧುರ್ಯಾಯ ನಮಃ |
ಓಂ ವರದಾಯ ನಮಃ |
ಓಂ ವಾಯುವಾಹನಾಯ ನಮಃ |
ಓಂ ವಾಸುದೇವಾಯ ನಮಃ |
ಓಂ ಬೃಹದ್ಭಾನವೇ ನಮಃ |
ಓಂ ಆದಿದೇವಾಯ ನಮಃ |
ಓಂ ಪುರಂದರಾಯ ನಮಃ |
ಓಂ ಅಶೋಕಾಯ ನಮಃ |
ಓಂ ತಾರಣಾಯ ನಮಃ |
ಓಂ ತಾರಾಯ ನಮಃ |
ಓಂ ಶೂರಾಯ ನಮಃ |
ಓಂ ಶೌರಯೇ ನಮಃ | ೩೪೦ ||
ಓಂ ಜನೇಶ್ವರಾಯ ನಮಃ |
ಓಂ ಅನುಕೂಲಾಯ ನಮಃ |
ಓಂ ಶತಾವರ್ತಾಯ ನಮಃ |
ಓಂ ಪದ್ಮಿನೇ ನಮಃ |
ಓಂ ಪದ್ಮನಿಭೇಕ್ಷಣಾಯ ನಮಃ |
ಓಂ ಪದ್ಮನಾಭಾಯ ನಮಃ |
ಓಂ ಅರವಿಂದಾಕ್ಷಾಯ ನಮಃ |
ಓಂ ಪದ್ಮಗರ್ಭಾಯ ನಮಃ |
ಓಂ ಶರೀರಭೃತೇ ನಮಃ |
ಓಂ ಮಹರ್ಧಯೇ ನಮಃ | ೩೫೦ ||
ಓಂ ಋದ್ಧಾಯ ನಮಃ |
ಓಂ ವೃದ್ಧಾತ್ಮನೇ ನಮಃ |
ಓಂ ಮಹಾಕ್ಷಾಯ ನಮಃ |
ಓಂ ಗರುಡಧ್ವಜಾಯ ನಮಃ |
ಓಂ ಅತುಲಾಯ ನಮಃ |
ಓಂ ಶರಭಾಯ ನಮಃ |
ಓಂ ಭೀಮಾಯ ನಮಃ |
ಓಂ ಸಮಯಜ್ಞಾಯ ನಮಃ |
ಓಂ ಹವಿರ್ಹರಯೇ ನಮಃ |
ಓಂ ಸರ್ವಲಕ್ಷಣಲಕ್ಷಣ್ಯಾಯ ನಮಃ |
ಓಂ ಲಕ್ಷ್ಮೀವತೇ ನಮಃ |
ಓಂ ಸಮಿತಿಂಜಯಾಯ ನಮಃ |
ಓಂ ವಿಕ್ಷರಾಯ ನಮಃ |
ಓಂ ರೋಹಿತಾಯ ನಮಃ |
ಓಂ ಮಾರ್ಗಾಯ ನಮಃ |
ಓಂ ಹೇತವೇ ನಮಃ |
ಓಂ ದಾಮೋದರಾಯ ನಮಃ |
ಓಂ ಸಹಾಯ ನಮಃ |
ಓಂ ಮಹೀಧರಾಯ ನಮಃ |
ಓಂ ಮಹಾಭಾಗಾಯ ನಮಃ | ೩೭೦ ||
ಓಂ ವೇಗವತೇ ನಮಃ |
ಓಂ ಅಮಿತಾಶನಾಯ ನಮಃ |
ಓಂ ಉದ್ಭವಾಯ ನಮಃ |
ಓಂ ಕ್ಷೋಭಣಾಯ ನಮಃ |
ಓಂ ದೇವಾಯ ನಮಃ |
ಓಂ ಶ್ರೀಗರ್ಭಾಯ ನಮಃ |
ಓಂ ಪರಮೇಶ್ವರಾಯ ನಮಃ |
ಓಂ ಕರಣಾಯ ನಮಃ |
ಓಂ ಕಾರಣಾಯ ನಮಃ |
ಓಂ ಕರ್ತ್ರೇ ನಮಃ | ೩೮೦ ||
ಓಂ ವಿಕರ್ತ್ರೇ ನಮಃ |
ಓಂ ಗಹನಾಯ ನಮಃ |
ಓಂ ಗುಹಾಯ ನಮಃ |
ಓಂ ವ್ಯವಸಾಯಾಯ ನಮಃ |
ಓಂ ವ್ಯವಸ್ಥಾನಾಯ ನಮಃ |
ಓಂ ಸಂಸ್ಥಾನಾಯ ನಮಃ |
ಓಂ ಸ್ಥಾನದಾಯ ನಮಃ |
ಓಂ ಧ್ರುವಾಯ ನಮಃ |
ಓಂ ಪರರ್ಧಯೇ ನಮಃ |
ಓಂ ಪರಮಸ್ಪಷ್ಟಾಯ ನಮಃ |
ಓಂ ತುಷ್ಟಾಯ ನಮಃ |
ಓಂ ಪುಷ್ಟಾಯ ನಮಃ |
ಓಂ ಶುಭೇಕ್ಷಣಾಯ ನಮಃ |
ಓಂ ರಾಮಾಯ ನಮಃ |
ಓಂ ವಿರಾಮಾಯ ನಮಃ |
ಓಂ ವಿರಜಾಯ ನಮಃ |
ಓಂ ಮಾರ್ಗಾಯ ನಮಃ |
ಓಂ ನೇಯಾಯ ನಮಃ |
ಓಂ ನಯಾಯ ನಮಃ |
ಓಂ ಅನಯಾಯ ನಮಃ | ೪೦೦ ||
ಓಂ ವೀರಾಯ ನಮಃ |
ಓಂ ಶಕ್ತಿಮತಾಂ ಶ್ರೇಷ್ಠಾಯ ನಮಃ |
ಓಂ ಧರ್ಮಾಯ ನಮಃ |
ಓಂ ಧರ್ಮವಿದುತ್ತಮಾಯ ನಮಃ |
ಓಂ ವೈಕುಂಠಾಯ ನಮಃ |
ಓಂ ಪುರುಷಾಯ ನಮಃ |
ಓಂ ಪ್ರಾಣಾಯ ನಮಃ |
ಓಂ ಪ್ರಾಣದಾಯ ನಮಃ |
ಓಂ ಪ್ರಣವಾಯ ನಮಃ |
ಓಂ ಪೃಥವೇ ನಮಃ |
ಓಂ ಹಿರಣ್ಯಗರ್ಭಾಯ ನಮಃ |
ಓಂ ಶತ್ರುಘ್ನಾಯ ನಮಃ |
ಓಂ ವ್ಯಾಪ್ತಾಯ ನಮಃ |
ಓಂ ವಾಯವೇ ನಮಃ |
ಓಂ ಅಧೋಕ್ಷಜಾಯ ನಮಃ |
ಓಂ ಋತವೇ ನಮಃ |
ಓಂ ಸುದರ್ಶನಾಯ ನಮಃ |
ಓಂ ಕಾಲಾಯ ನಮಃ |
ಓಂ ಪರಮೇಷ್ಠಿನೇ ನಮಃ |
ಓಂ ಪರಿಗ್ರಹಾಯ ನಮಃ | ೪೨೦ ||
ಓಂ ಉಗ್ರಾಯ ನಮಃ |
ಓಂ ಸಂವತ್ಸರಾಯ ನಮಃ |
ಓಂ ದಕ್ಷಾಯ ನಮಃ |
ಓಂ ವಿಶ್ರಾಮಾಯ ನಮಃ |
ಓಂ ವಿಶ್ವದಕ್ಷಿಣಾಯ ನಮಃ |
ಓಂ ವಿಸ್ತಾರಾಯ ನಮಃ |
ಓಂ ಸ್ಥಾವರಸ್ಥಾಣವೇ ನಮಃ |
ಓಂ ಪ್ರಮಾಣಾಯ ನಮಃ |
ಓಂ ಬೀಜಾಯ ಅವ್ಯಯಾಯ ನಮಃ |
ಓಂ ಅರ್ಥಾಯ ನಮಃ | ೪೩೦ ||
ಓಂ ಅನರ್ಥಾಯ ನಮಃ |
ಓಂ ಮಹಾಕೋಶಾಯ ನಮಃ |
ಓಂ ಮಹಾಭೋಗಾಯ ನಮಃ |
ಓಂ ಮಹಾಧನಾಯ ನಮಃ |
ಓಂ ಅನಿರ್ವಿಣ್ಣಾಯ ನಮಃ |
ಓಂ ಸ್ಥವಿಷ್ಠಾಯ ನಮಃ |
ಓಂ ಭುವೇ ನಮಃ |
ಓಂ ಧರ್ಮಯೂಪಾಯ ನಮಃ |
ಓಂ ಮಹಾಮಖಾಯ ನಮಃ |
ಓಂ ನಕ್ಷತ್ರನೇಮಯೇ ನಮಃ | ೪೪೦ ||
ಓಂ ನಕ್ಷಿತ್ರಿಣೇ ನಮಃ |
ಓಂ ಕ್ಷಮಾಯ ನಮಃ |
ಓಂ ಕ್ಷಾಮಾಯ ನಮಃ |
ಓಂ ಸಮೀಹನಾಯ ನಮಃ |
ಓಂ ಯಜ್ಞಾಯ ನಮಃ |
ಓಂ ಇಜ್ಯಾಯ ನಮಃ |
ಓಂ ಮಹೇಜ್ಯಾಯ ನಮಃ |
ಓಂ ಕ್ರತವೇ ನಮಃ |
ಓಂ ಸತ್ರಾಯ ನಮಃ |
ಓಂ ಸತಾಂಗತಯೇ ನಮಃ | ೪೫೦ ||
ಓಂ ಸರ್ವದರ್ಶಿನೇ ನಮಃ |
ಓಂ ವಿಮುಕ್ತಾತ್ಮನೇ ನಮಃ |
ಓಂ ಸರ್ವಜ್ಞಾಯ ನಮಃ |
ಓಂ ಜ್ಞಾನಮುತ್ತಮಾಯ ನಮಃ |
ಓಂ ಸುವ್ರತಾಯ ನಮಃ |
ಓಂ ಸುಮುಖಾಯ ನಮಃ |
ಓಂ ಸೂಕ್ಷ್ಮಾಯ ನಮಃ |
ಓಂ ಸುಘೋಷಾಯ ನಮಃ |
ಓಂ ಸುಖದಾಯ ನಮಃ |
ಓಂ ಸುಹೃದೇ ನಮಃ | ೪೬೦ ||
ಓಂ ಮನೋಹರಾಯ ನಮಃ |
ಓಂ ಜಿತಕ್ರೋಧಾಯ ನಮಃ |
ಓಂ ವೀರಬಾಹವೇ ನಮಃ |
ಓಂ ವಿದಾರಣಾಯ ನಮಃ |
ಓಂ ಸ್ವಾಪನಾಯ ನಮಃ |
ಓಂ ಸ್ವವಶಾಯ ನಮಃ |
ಓಂ ವ್ಯಾಪಿನೇ ನಮಃ |
ಓಂ ನೈಕಾತ್ಮನೇ ನಮಃ |
ಓಂ ನೈಕಕರ್ಮಕೃತೇ ನಮಃ |
ಓಂ ವತ್ಸರಾಯ ನಮಃ | ೪೭೦ ||
ಓಂ ವತ್ಸಲಾಯ ನಮಃ |
ಓಂ ವತ್ಸಿನೇ ನಮಃ |
ಓಂ ರತ್ನಗರ್ಭಾಯ ನಮಃ |
ಓಂ ಧನೇಶ್ವರಾಯ ನಮಃ |
ಓಂ ಧರ್ಮಗುಪ್ತೇ ನಮಃ |
ಓಂ ಧರ್ಮಕೃತೇ ನಮಃ |
ಓಂ ಧರ್ಮಿಣೇ ನಮಃ |
ಓಂ ಸತೇ ನಮಃ |
ಓಂ ಅಸತೇ ನಮಃ |
ಓಂ ಕ್ಷರಾಯ ನಮಃ | ೪೮೦ ||
ಓಂ ಅಕ್ಷರಾಯ ನಮಃ |
ಓಂ ಅವಿಜ್ಞಾತ್ರೇ ನಮಃ |
ಓಂ ಸಹಸ್ರಾಂಶವೇ ನಮಃ |
ಓಂ ವಿಧಾತ್ರೇ ನಮಃ |
ಓಂ ಕೃತಲಕ್ಷಣಾಯ ನಮಃ |
ಓಂ ಗಭಸ್ತಿನೇಮಯೇ ನಮಃ |
ಓಂ ಸತ್ತ್ವಸ್ಥಾಯ ನಮಃ |
ಓಂ ಸಿಂಹಾಯ ನಮಃ |
ಓಂ ಭೂತಮಹೇಶ್ವರಾಯ ನಮಃ |
ಓಂ ಆದಿದೇವಾಯ ನಮಃ | ೪೯೦ ||
ಓಂ ಮಹಾದೇವಾಯ ನಮಃ |
ಓಂ ದೇವೇಶಾಯ ನಮಃ |
ಓಂ ದೇವಭೃದ್ಗುರವೇ ನಮಃ |
ಓಂ ಉತ್ತರಾಯ ನಮಃ |
ಓಂ ಗೋಪತಯೇ ನಮಃ |
ಓಂ ಗೋಪ್ತ್ರೇ ನಮಃ |
ಓಂ ಜ್ಞಾನಗಮ್ಯಾಯ ನಮಃ |
ಓಂ ಪುರಾತನಾಯ ನಮಃ |
ಓಂ ಶರೀರಭೂತಭೃತೇ ನಮಃ |
ಓಂ ಭೋಕ್ತ್ರೇ ನಮಃ | ೫೦೦ ||
ಓಂ ಕಪೀಂದ್ರಾಯ ನಮಃ |
ಓಂ ಭೂರಿದಕ್ಷಿಣಾಯ ನಮಃ |
ಓಂ ಸೋಮಪಾಯ ನಮಃ |
ಓಂ ಅಮೃತಪಾಯ ನಮಃ |
ಓಂ ಸೋಮಾಯ ನಮಃ |
ಓಂ ಪುರುಜಿತೇ ನಮಃ |
ಓಂ ಪುರುಸತ್ತಮಾಯ ನಮಃ |
ಓಂ ವಿನಯಾಯ ನಮಃ |
ಓಂ ಜಯಾಯ ನಮಃ |
ಓಂ ಸತ್ಯಸಂಧಾಯ ನಮಃ | ೫೧೦ ||
ಓಂ ದಾಶಾರ್ಹಾಯ ನಮಃ |
ಓಂ ಸಾತ್ವತಾಂ ಪತಯೇ ನಮಃ |
ಓಂ ಜೀವಾಯ ನಮಃ |
ಓಂ ವಿನಯಿತಾಸಾಕ್ಷಿಣೇ ನಮಃ |
ಓಂ ಮುಕುಂದಾಯ ನಮಃ |
ಓಂ ಅಮಿತವಿಕ್ರಮಾಯ ನಮಃ |
ಓಂ ಅಂಭೋನಿಧಯೇ ನಮಃ |
ಓಂ ಅನಂತಾತ್ಮನೇ ನಮಃ |
ಓಂ ಮಹೋದಧಿಶಯಾಯ ನಮಃ |
ಓಂ ಅಂತಕಾಯ ನಮಃ | ೫೨೦ ||
ಓಂ ಅಜಾಯ ನಮಃ |
ಓಂ ಮಹಾರ್ಹಾಯ ನಮಃ |
ಓಂ ಸ್ವಾಭಾವ್ಯಾಯ ನಮಃ |
ಓಂ ಜಿತಾಮಿತ್ರಾಯ ನಮಃ |
ಓಂ ಪ್ರಮೋದನಾಯ ನಮಃ |
ಓಂ ಆನಂದಾಯ ನಮಃ |
ಓಂ ನಂದನಾಯ ನಮಃ |
ಓಂ ನಂದಾಯ ನಮಃ |
ಓಂ ಸತ್ಯಧರ್ಮಣೇ ನಮಃ |
ಓಂ ತ್ರಿವಿಕ್ರಮಾಯ ನಮಃ | ೫೩೦ ||
ಓಂ ಮಹರ್ಷಯೇ ಕಪಿಲಾಚಾರ್ಯಾಯ ನಮಃ |
ಓಂ ಕೃತಜ್ಞಾಯ ನಮಃ |
ಓಂ ಮೇದಿನೀಪತಯೇ ನಮಃ |
ಓಂ ತ್ರಿಪದಾಯ ನಮಃ |
ಓಂ ತ್ರಿದಶಾಧ್ಯಕ್ಷಾಯ ನಮಃ |
ಓಂ ಮಹಾಶೃಂಗಾಯ ನಮಃ |
ಓಂ ಕೃತಾಂತಕೃತೇ ನಮಃ |
ಓಂ ಮಹಾವರಾಹಾಯ ನಮಃ |
ಓಂ ಗೋವಿಂದಾಯ ನಮಃ |
ಓಂ ಸುಷೇಣಾಯ ನಮಃ | ೫೪೦ ||
ಓಂ ಕನಕಾಂಗದಿನೇ ನಮಃ |
ಓಂ ಗುಹ್ಯಾಯ ನಮಃ |
ಓಂ ಗಭೀರಾಯ ನಮಃ |
ಓಂ ಗಹನಾಯ ನಮಃ |
ಓಂ ಗುಪ್ತಾಯ ನಮಃ |
ಓಂ ಚಕ್ರಗದಾಧರಾಯ ನಮಃ |
ಓಂ ವೇಧಸೇ ನಮಃ |
ಓಂ ಸ್ವಾಂಗಾಯ ನಮಃ |
ಓಂ ಅಜಿತಾಯ ನಮಃ |
ಓಂ ಕೃಷ್ಣಾಯ ನಮಃ | ೫೫೦ ||
ಓಂ ದೃಢಾಯ ನಮಃ |
ಓಂ ಸಂಕರ್ಷಣಾಯ ಅಚ್ಯುತಾಯ ನಮಃ |
ಓಂ ವರುಣಾಯ ನಮಃ |
ಓಂ ವಾರುಣಾಯ ನಮಃ |
ಓಂ ವೃಕ್ಷಾಯ ನಮಃ |
ಓಂ ಪುಷ್ಕರಾಕ್ಷಾಯ ನಮಃ |
ಓಂ ಮಹಾಮನಸೇ ನಮಃ |
ಓಂ ಭಗವತೇ ನಮಃ |
ಓಂ ಭಗಘ್ನೇ ನಮಃ |
ಓಂ ಆನಂದಿನೇ ನಮಃ | ೫೬೦ ||
ಓಂ ವನಮಾಲಿನೇ ನಮಃ |
ಓಂ ಹಲಾಯುಧಾಯ ನಮಃ |
ಓಂ ಆದಿತ್ಯಾಯ ನಮಃ |
ಓಂ ಜ್ಯೋತಿರಾದಿತ್ಯಾಯ ನಮಃ |
ಓಂ ಸಹಿಷ್ಣುವೇ ನಮಃ |
ಓಂ ಗತಿಸತ್ತಮಾಯ ನಮಃ |
ಓಂ ಸುಧನ್ವನೇ ನಮಃ |
ಓಂ ಖಂಡಪರಶವೇ ನಮಃ |
ಓಂ ದಾರುಣಾಯ ನಮಃ |
ಓಂ ದ್ರವಿಣಪ್ರದಾಯ ನಮಃ | ೫೭೦ ||
ಓಂ ದಿವಸ್ಪೃಶೇ ನಮಃ |
ಓಂ ಸರ್ವದೃಗ್ವ್ಯಾಸಾಯ ನಮಃ |
ಓಂ ವಾಚಸ್ಪತಯೇ ಅಯೋನಿಜಾಯ ನಮಃ |
ಓಂ ತ್ರಿಸಾಮ್ನೇ ನಮಃ |
ಓಂ ಸಾಮಗಾಯ ನಮಃ |
ಓಂ ಸಾಮ್ನೇ ನಮಃ |
ಓಂ ನಿರ್ವಾಣಾಯ ನಮಃ |
ಓಂ ಭೇಷಜಾಯ ನಮಃ |
ಓಂ ಭಿಷಜೇ ನಮಃ |
ಓಂ ಸನ್ನ್ಯಾಸಕೃತೇ ನಮಃ | ೫೮೦ ||
ಓಂ ಶಮಾಯ ನಮಃ |
ಓಂ ಶಾಂತಾಯ ನಮಃ |
ಓಂ ನಿಷ್ಠಾಯೈ ನಮಃ |
ಓಂ ಶಾಂತ್ಯೈ ನಮಃ |
ಓಂ ಪರಾಯಣಾಯ ನಮಃ |
ಓಂ ಶುಭಾಂಗಾಯ ನಮಃ |
ಓಂ ಶಾಂತಿದಾಯ ನಮಃ |
ಓಂ ಸ್ರಷ್ಟಾಯ ನಮಃ |
ಓಂ ಕುಮುದಾಯ ನಮಃ |
ಓಂ ಕುವಲೇಶಯಾಯ ನಮಃ | ೫೯೦ ||
ಓಂ ಗೋಹಿತಾಯ ನಮಃ |
ಓಂ ಗೋಪತಯೇ ನಮಃ |
ಓಂ ಗೋಪ್ತ್ರೇ ನಮಃ |
ಓಂ ವೃಷಭಾಕ್ಷಾಯ ನಮಃ |
ಓಂ ವೃಷಪ್ರಿಯಾಯ ನಮಃ |
ಓಂ ಅನಿವರ್ತಿನೇ ನಮಃ |
ಓಂ ನಿವೃತ್ತಾತ್ಮನೇ ನಮಃ |
ಓಂ ಸಂಕ್ಷೇಪ್ತ್ರೇ ನಮಃ |
ಓಂ ಕ್ಷೇಮಕೃತೇ ನಮಃ |
ಓಂ ಶಿವಾಯ ನಮಃ | ೬೦೦ ||
ಓಂ ಶ್ರೀವತ್ಸವಕ್ಷಸೇ ನಮಃ |
ಓಂ ಶ್ರೀವಾಸಾಯ ನಮಃ |
ಓಂ ಶ್ರೀಪತಯೇ ನಮಃ |
ಓಂ ಶ್ರೀಮತಾಂ ವರಾಯ ನಮಃ |
ಓಂ ಶ್ರೀದಾಯ ನಮಃ |
ಓಂ ಶ್ರೀಶಾಯ ನಮಃ |
ಓಂ ಶ್ರೀನಿವಾಸಾಯ ನಮಃ |
ಓಂ ಶ್ರೀನಿಧಯೇ ನಮಃ |
ಓಂ ಶ್ರೀವಿಭಾವನಾಯ ನಮಃ |
ಓಂ ಶ್ರೀಧರಾಯ ನಮಃ | ೬೧೦ ||
ಓಂ ಶ್ರೀಕರಾಯ ನಮಃ |
ಓಂ ಶ್ರೇಯಸೇ ನಮಃ |
ಓಂ ಶ್ರೀಮತೇ ನಮಃ |
ಓಂ ಲೋಕತ್ರಯಾಶ್ರಯಾಯ ನಮಃ |
ಓಂ ಸ್ವಕ್ಷಾಯ ನಮಃ |
ಓಂ ಸ್ವಂಗಾಯ ನಮಃ |
ಓಂ ಶತಾನಂದಾಯ ನಮಃ |
ಓಂ ನಂದಿನೇ ನಮಃ |
ಓಂ ಜ್ಯೋತಿರ್ಗಣೇಶ್ವರಾಯ ನಮಃ |
ಓಂ ವಿಜಿತಾತ್ಮನೇ ನಮಃ | ೬೨೦ ||
ಓಂ ವಿಧೇಯಾತ್ಮನೇ ನಮಃ |
ಓಂ ಸತ್ಕೀರ್ತಯೇ ನಮಃ |
ಓಂ ಛಿನ್ನಸಂಶಯಾಯ ನಮಃ |
ಓಂ ಉದೀರ್ಣಾಯ ನಮಃ |
ಓಂ ಸರ್ವತಶ್ಚಕ್ಷುಷೇ ನಮಃ |
ಓಂ ಅನೀಶಾಯ ನಮಃ |
ಓಂ ಶಾಶ್ವತಸ್ಥಿರಾಯ ನಮಃ |
ಓಂ ಭೂಶಯಾಯ ನಮಃ |
ಓಂ ಭೂಷಣಾಯ ನಮಃ |
ಓಂ ಭೂತಯೇ ನಮಃ | ೬೩೦ ||
ಓಂ ವಿಶೋಕಾಯ ನಮಃ |
ಓಂ ಶೋಕನಾಶನಾಯ ನಮಃ |
ಓಂ ಅರ್ಚಿಷ್ಮತೇ ನಮಃ |
ಓಂ ಅರ್ಚಿತಾಯ ನಮಃ |
ಓಂ ಕುಂಭಾಯ ನಮಃ |
ಓಂ ವಿಶುದ್ಧಾತ್ಮನೇ ನಮಃ |
ಓಂ ವಿಶೋಧನಾಯ ನಮಃ |
ಓಂ ಅನಿರುದ್ಧಾಯ ನಮಃ |
ಓಂ ಅಪ್ರತಿರಥಾಯ ನಮಃ |
ಓಂ ಪ್ರದ್ಯುಮ್ನಾಯ ನಮಃ | ೬೪೦ ||
ಓಂ ಅಮಿತವಿಕ್ರಮಾಯ ನಮಃ |
ಓಂ ಕಾಲನೇಮಿನಿಘ್ನೇ ನಮಃ |
ಓಂ ವೀರಾಯ ನಮಃ |
ಓಂ ಶೌರಯೇ ನಮಃ |
ಓಂ ಶೂರಜನೇಶ್ವರಾಯ ನಮಃ |
ಓಂ ತ್ರಿಲೋಕಾತ್ಮನೇ ನಮಃ |
ಓಂ ತ್ರಿಲೋಕೇಶಾಯ ನಮಃ |
ಓಂ ಕೇಶವಾಯ ನಮಃ |
ಓಂ ಕೇಶಿಘ್ನೇ ನಮಃ |
ಓಂ ಹರಯೇ ನಮಃ | ೬೫೦ ||
ಓಂ ಕಾಮದೇವಾಯ ನಮಃ |
ಓಂ ಕಾಮಪಾಲಾಯ ನಮಃ |
ಓಂ ಕಾಮಿನೇ ನಮಃ |
ಓಂ ಕಾಂತಾಯ ನಮಃ |
ಓಂ ಕೃತಾಗಮಾಯ ನಮಃ |
ಓಂ ಅನಿರ್ದೇಶ್ಯವಪುಷೇ ನಮಃ |
ಓಂ ವಿಷ್ಣವೇ ನಮಃ |
ಓಂ ವೀರಾಯ ನಮಃ |
ಓಂ ಅನಂತಾಯ ನಮಃ |
ಓಂ ಧನಂಜಯಾಯ ನಮಃ | ೬೬೦ ||
ಓಂ ಬ್ರಹ್ಮಣ್ಯಾಯ ನಮಃ |
ಓಂ ಬ್ರಹ್ಮಕೃತೇ ನಮಃ |
ಓಂ ಬ್ರಹ್ಮಣೇ ನಮಃ |
ಓಂ ಬ್ರಾಹ್ಮಣೇ ನಮಃ |
ಓಂ ಬ್ರಹ್ಮಾಯ ನಮಃ |
ಓಂ ಬ್ರಹ್ಮವಿವರ್ಧನಾಯ ನಮಃ |
ಓಂ ಬ್ರಹ್ಮವಿದೇ ನಮಃ |
ಓಂ ಬ್ರಾಹ್ಮಣಾಯ ನಮಃ |
ಓಂ ಬ್ರಹ್ಮಿಣೇ ನಮಃ |
ಓಂ ಬ್ರಹ್ಮಜ್ಞಾಯ ನಮಃ | ೬೭೦ ||
ಓಂ ಬ್ರಾಹ್ಮಣಪ್ರಿಯಾಯ ನಮಃ |
ಓಂ ಮಹಾಕ್ರಮಾಯ ನಮಃ |
ಓಂ ಮಹಾಕರ್ಮಣೇ ನಮಃ |
ಓಂ ಮಹಾತೇಜಸೇ ನಮಃ |
ಓಂ ಮಹೋರಗಾಯ ನಮಃ |
ಓಂ ಮಹಾಕ್ರತವೇ ನಮಃ |
ಓಂ ಮಹಾಯಜ್ವಿನೇ ನಮಃ |
ಓಂ ಮಹಾಯಜ್ಞಾಯ ನಮಃ |
ಓಂ ಮಹಾಹವಿಷೇ ನಮಃ |
ಓಂ ಸ್ತವ್ಯಾಯ ನಮಃ | ೬೮೦ ||
ಓಂ ಸ್ತವಪ್ರಿಯಾಯ ನಮಃ |
ಓಂ ಸ್ತೋತ್ರಾಯ ನಮಃ |
ಓಂ ಸ್ತುತಯೇ ನಮಃ |
ಓಂ ಸ್ತೋತ್ರೇ ನಮಃ |
ಓಂ ರಣಪ್ರಿಯಾಯ ನಮಃ |
ಓಂ ಪೂರ್ಣಾಯ ನಮಃ |
ಓಂ ಪೂರಯಿತ್ರೇ ನಮಃ |
ಓಂ ಪುಣ್ಯಾಯ ನಮಃ |
ಓಂ ಪುಣ್ಯಕೀರ್ತಯೇ ನಮಃ |
ಓಂ ಅನಾಮಯಾಯ ನಮಃ | ೬೯೦ ||
ಓಂ ಮನೋಜವಾಯ ನಮಃ |
ಓಂ ತೀರ್ಥಕರಾಯ ನಮಃ |
ಓಂ ವಸುರೇತಸೇ ನಮಃ |
ಓಂ ವಸುಪ್ರದಾಯ ನಮಃ |
ಓಂ ವಾಸುದೇವಾಯ ನಮಃ |
ಓಂ ವಸವೇ ನಮಃ |
ಓಂ ವಸುಮನಸೇ ನಮಃ |
ಓಂ ಹವಿಷೇ ನಮಃ |
ಓಂ ಹವಿಷೇ ನಮಃ |
ಓಂ ಸದ್ಗತಯೇ ನಮಃ | ೭೦೦ ||
ಓಂ ಸತ್ಕೃತಯೇ ನಮಃ |
ಓಂ ಸತ್ತಾಯೈ ನಮಃ |
ಓಂ ಸದ್ಭೂತಯೇ ನಮಃ |
ಓಂ ಸತ್ಪರಾಯಣಾಯ ನಮಃ |
ಓಂ ಶೂರಸೇನಾಯ ನಮಃ |
ಓಂ ಯದುಶ್ರೇಷ್ಠಾಯ ನಮಃ |
ಓಂ ಸನ್ನಿವಾಸಾಯ ನಮಃ |
ಓಂ ಸುಯಾಮುನಾಯ ನಮಃ |
ಓಂ ಭೂತಾವಾಸಾಯ ನಮಃ |
ಓಂ ವಾಸುದೇವಾಯ ನಮಃ | ೭೧೦ ||
ಓಂ ಸರ್ವಾಸುನಿಲಯಾಯ ನಮಃ |
ಓಂ ಅನಲಾಯ ನಮಃ |
ಓಂ ದರ್ಪಘ್ನೇ ನಮಃ |
ಓಂ ದರ್ಪದಾಯ ನಮಃ |
ಓಂ ದೃಪ್ತಾಯ ನಮಃ |
ಓಂ ದುರ್ಧರಾಯ ನಮಃ |
ಓಂ ಅಪರಾಜಿತಾಯ ನಮಃ |
ಓಂ ವಿಶ್ವಮೂರ್ತಯೇ ನಮಃ |
ಓಂ ಮಹಾಮೂರ್ತಯೇ ನಮಃ |
ಓಂ ದೀಪ್ತಮೂರ್ತಯೇ ನಮಃ | ೭೨೦ ||
ಓಂ ಅಮೂರ್ತಿಮತೇ ನಮಃ |
ಓಂ ಅನೇಕಮೂರ್ತಯೇ ನಮಃ |
ಓಂ ಅವ್ಯಕ್ತಾಯ ನಮಃ |
ಓಂ ಶತಮೂರ್ತಯೇ ನಮಃ |
ಓಂ ಶತಾನನಾಯ ನಮಃ |
ಓಂ ಏಕೈಸ್ಮೈ ನಮಃ |
ಓಂ ನೈಕಸ್ಮೈ ನಮಃ |
ಓಂ ಸವಾಯ ನಮಃ |
ಓಂ ಕಾಯ ನಮಃ |
ಓಂ ಕಸ್ಮೈ ನಮಃ | ೭೩೦ ||
ಓಂ ಯಸ್ಮೈ ನಮಃ |
ಓಂ ತಸ್ಮೈ ನಮಃ |
ಓಂ ಪದಮನುತ್ತಮಾಯ ನಮಃ |
ಓಂ ಲೋಕಬಂಧವೇ ನಮಃ |
ಓಂ ಲೋಕನಾಥಾಯ ನಮಃ |
ಓಂ ಮಾಧವಾಯ ನಮಃ |
ಓಂ ಭಕ್ತವತ್ಸಲಾಯ ನಮಃ |
ಓಂ ಸುವರ್ಣವರ್ಣಾಯ ನಮಃ |
ಓಂ ಹೇಮಾಂಗಾಯ ನಮಃ |
ಓಂ ವರಾಂಗಾಯ ನಮಃ | ೭೪೦ ||
ಓಂ ಚಂದನಾಂಗದಿನೇ ನಮಃ |
ಓಂ ವೀರಘ್ನೇ ನಮಃ |
ಓಂ ವಿಷಮಾಯ ನಮಃ |
ಓಂ ಶೂನ್ಯಾಯ ನಮಃ |
ಓಂ ಘೃತಾಶಿಷೇ ನಮಃ |
ಓಂ ಅಚಲಾಯ ನಮಃ |
ಓಂ ಚಲಾಯ ನಮಃ |
ಓಂ ಅಮಾನಿನೇ ನಮಃ |
ಓಂ ಮಾನದಾಯ ನಮಃ |
ಓಂ ಮಾನ್ಯಾಯ ನಮಃ | ೭೫೦ ||
ಓಂ ಲೋಕಸ್ವಾಮಿನೇ ನಮಃ |
ಓಂ ತ್ರಿಲೋಕಧೃಷೇ ನಮಃ |
ಓಂ ಸುಮೇಧಸೇ ನಮಃ |
ಓಂ ಮೇಧಜಾಯ ನಮಃ |
ಓಂ ಧನ್ಯಾಯ ನಮಃ |
ಓಂ ಸತ್ಯಮೇಧಸೇ ನಮಃ |
ಓಂ ಧರಾಧರಾಯ ನಮಃ |
ಓಂ ತೇಜೋವೃಷಾಯ ನಮಃ |
ಓಂ ದ್ಯುತಿಧರಾಯ ನಮಃ |
ಓಂ ಸರ್ವಶಸ್ತ್ರಭೃತಾಂವರಾಯ ನಮಃ | ೭೬೦ ||
ಓಂ ಪ್ರಗ್ರಹಾಯ ನಮಃ |
ಓಂ ನಿಗ್ರಹಾಯ ನಮಃ |
ಓಂ ವ್ಯಗ್ರಾಯ ನಮಃ |
ಓಂ ನೈಕಶೃಂಗಾಯ ನಮಃ |
ಓಂ ಗದಾಗ್ರಜಾಯ ನಮಃ |
ಓಂ ಚತುರ್ಮೂರ್ತಯೇ ನಮಃ |
ಓಂ ಚತುರ್ಬಾಹವೇ ನಮಃ |
ಓಂ ಚತುರ್ವ್ಯೂಹಾಯ ನಮಃ |
ಓಂ ಚತುರ್ಗತಯೇ ನಮಃ |
ಓಂ ಚತುರಾತ್ಮನೇ ನಮಃ | ೭೭೦ ||
ಓಂ ಚತುರ್ಭಾವಾಯ ನಮಃ |
ಓಂ ಚತುರ್ವೇದವಿದೇ ನಮಃ |
ಓಂ ಏಕಪದೇ ನಮಃ |
ಓಂ ಸಮಾವರ್ತಾಯ ನಮಃ |
ಓಂ ಅನಿವೃತ್ತಾತ್ಮನೇ ನಮಃ |
ಓಂ ದುರ್ಜಯಾಯ ನಮಃ |
ಓಂ ದುರತಿಕ್ರಮಾಯ ನಮಃ |
ಓಂ ದುರ್ಲಭಾಯ ನಮಃ |
ಓಂ ದುರ್ಗಮಾಯ ನಮಃ |
ಓಂ ದುರ್ಗಾಯ ನಮಃ | ೭೮೦ ||
ಓಂ ದುರಾವಾಸಾಯ ನಮಃ |
ಓಂ ದುರಾರಿಘ್ನೇ ನಮಃ |
ಓಂ ಶುಭಾಂಗಾಯ ನಮಃ |
ಓಂ ಲೋಕಸಾರಂಗಾಯ ನಮಃ |
ಓಂ ಸುತಂತವೇ ನಮಃ |
ಓಂ ತಂತುವರ್ಧನಾಯ ನಮಃ |
ಓಂ ಇಂದ್ರಕರ್ಮಣೇ ನಮಃ |
ಓಂ ಮಹಾಕರ್ಮಣೇ ನಮಃ |
ಓಂ ಕೃತಕರ್ಮಣೇ ನಮಃ |
ಓಂ ಕೃತಾಗಮಾಯ ನಮಃ | ೭೯೦ ||
ಓಂ ಉದ್ಭವಾಯ ನಮಃ |
ಓಂ ಸುಂದರಾಯ ನಮಃ |
ಓಂ ಸುಂದಾಯ ನಮಃ |
ಓಂ ರತ್ನನಾಭಾಯ ನಮಃ |
ಓಂ ಸುಲೋಚನಾಯ ನಮಃ |
ಓಂ ಅರ್ಕಾಯ ನಮಃ |
ಓಂ ವಾಜಸನಾಯ ನಮಃ |
ಓಂ ಶೃಂಗಿನೇ ನಮಃ |
ಓಂ ಜಯಂತಾಯ ನಮಃ |
ಓಂ ಸರ್ವವಿಜ್ಜಯಿನೇ ನಮಃ | ೮೦೦ ||
ಓಂ ಸುವರ್ಣ ಬಿಂದವೇ ನಮಃ
ಓಂ ಅಕ್ಷೋಭ್ಯಾಯ ನಮಃ |
ಓಂ ಸರ್ವವಾಗೀಶ್ವರೇಶ್ವರಾಯ ನಮಃ |
ಓಂ ಮಹಾಹ್ರದಾಯ ನಮಃ |
ಓಂ ಮಹಾಗರ್ತಾಯ ನಮಃ |
ಓಂ ಮಹಾಭೂತಾಯ ನಮಃ |
ಓಂ ಮಹಾನಿಧಯೇ ನಮಃ |
ಓಂ ಕುಮುದಾಯ ನಮಃ |
ಓಂ ಕುಂದರಾಯ ನಮಃ |
ಓಂ ಕುಂದಾಯ ನಮಃ | ೮೧೦ ||
ಓಂ ಪರ್ಜನ್ಯಾಯ ನಮಃ |
ಓಂ ಪಾವನಾಯ ನಮಃ |
ಓಂ ಅನಿಲಾಯ ನಮಃ |
ಓಂ ಅಮೃತಾಂಶಾಯ ನಮಃ |
ಓಂ ಅಮೃತವಪುಷೇ ನಮಃ |
ಓಂ ಸರ್ವಜ್ಞಾಯ ನಮಃ |
ಓಂ ಸರ್ವತೋಮುಖಾಯ ನಮಃ |
ಓಂ ಸುಲಭಾಯ ನಮಃ |
ಓಂ ಸುವ್ರತಾಯ ನಮಃ |
ಓಂ ಸಿದ್ಧಾಯ ನಮಃ | ೮೨೦ ||
ಓಂ ಶತ್ರುಜಿತೇ ನಮಃ |
ಓಂ ಶತ್ರುತಾಪನಾಯ ನಮಃ |
ಓಂ ನ್ಯಗ್ರೋಧಾಯ ನಮಃ |
ಓಂ ಉದುಂಬರಾಯ ನಮಃ |
ಓಂ ಅಶ್ವತ್ಥಾಯ ನಮಃ |
ಓಂ ಚಾಣೂರಾಂಧ್ರನಿಷೂದನಾಯ ನಮಃ |
ಓಂ ಸಹಸ್ರಾರ್ಚಿಷೇ ನಮಃ |
ಓಂ ಸಪ್ತಜಿಹ್ವಾಯ ನಮಃ |
ಓಂ ಸಪ್ತೈಧಸೇ ನಮಃ |
ಓಂ ಸಪ್ತವಾಹನಾಯ ನಮಃ | ೮೩೦ ||
ಓಂ ಅಮೂರ್ತಯೇ ನಮಃ |
ಓಂ ಅನಘಾಯ ನಮಃ |
ಓಂ ಅಚಿಂತ್ಯಾಯ ನಮಃ |
ಓಂ ಭಯಕೃತೇ ನಮಃ |
ಓಂ ಭಯನಾಶನಾಯ ನಮಃ |
ಓಂ ಅಣವೇ ನಮಃ |
ಓಂ ಬೃಹತೇ ನಮಃ |
ಓಂ ಕೃಶಾಯ ನಮಃ |
ಓಂ ಸ್ಥೂಲಾಯ ನಮಃ |
ಓಂ ಗುಣಭೃತೇ ನಮಃ | ೮೪೦ ||
ಓಂ ನಿರ್ಗುಣಾಯ ನಮಃ |
ಓಂ ಮಹತೇ ನಮಃ |
ಓಂ ಅಧೃತಾಯ ನಮಃ |
ಓಂ ಸ್ವಧೃತಾಯ ನಮಃ |
ಓಂ ಸ್ವಾಸ್ಥ್ಯಾಯ ನಮಃ |
ಓಂ ಪ್ರಾಗ್ವಂಶಾಯ ನಮಃ |
ಓಂ ವಂಶವರ್ಧನಾಯ ನಮಃ |
ಓಂ ಭಾರಭೃತೇ ನಮಃ |
ಓಂ ಕಥಿತಾಯ ನಮಃ |
ಓಂ ಯೋಗಿನೇ ನಮಃ | ೮೫೦ ||
ಓಂ ಯೋಗೀಶಾಯ ನಮಃ |
ಓಂ ಸರ್ವಕಾಮದಾಯ ನಮಃ |
ಓಂ ಆಶ್ರಮಾಯ ನಮಃ |
ಓಂ ಶ್ರಮಣಾಯ ನಮಃ |
ಓಂ ಕ್ಷಾಮಾಯ ನಮಃ |
ಓಂ ಸುಪರ್ಣಾಯ ನಮಃ |
ಓಂ ವಾಯುವಾಹನಾಯ ನಮಃ |
ಓಂ ಧನುರ್ಧರಾಯ ನಮಃ |
ಓಂ ಧನುರ್ವೇದಾಯ ನಮಃ |
ಓಂ ದಂಡಾಯ ನಮಃ | ೮೬೦ ||
ಓಂ ದಮಯಿತ್ರೇ ನಮಃ |
ಓಂ ದಮಾಯ ನಮಃ |
ಓಂ ಅಪರಾಜಿತಾಯ ನಮಃ |
ಓಂ ಸರ್ವಸಹಾಯ ನಮಃ |
ಓಂ ನಿಯಂತ್ರೇ ನಮಃ |
ಓಂ ನಿಯಮಾಯ ನಮಃ |
ಓಂ ಯಮಾಯ ನಮಃ |
ಓಂ ಸತ್ತ್ವವತೇ ನಮಃ |
ಓಂ ಸಾತ್ತ್ವಿಕಾಯ ನಮಃ |
ಓಂ ಸತ್ಯಾಯ ನಮಃ | ೮೭೦ ||
ಓಂ ಸತ್ಯಧರ್ಮಪರಾಯಣಾಯ ನಮಃ |
ಓಂ ಅಭಿಪ್ರಾಯಾಯ ನಮಃ |
ಓಂ ಪ್ರಿಯಾರ್ಹಾಯ ನಮಃ |
ಓಂ ಅರ್ಹಾಯ ನಮಃ |
ಓಂ ಪ್ರಿಯಕೃತೇ ನಮಃ |
ಓಂ ಪ್ರೀತಿವರ್ಧನಾಯ ನಮಃ |
ಓಂ ವಿಹಾಯಸಗತಯೇ ನಮಃ |
ಓಂ ಜ್ಯೋತಿಷೇ ನಮಃ |
ಓಂ ಸುರುಚಯೇ ನಮಃ |
ಓಂ ಹುತಭುಜೇ ನಮಃ | ೮೮೦ ||
ಓಂ ವಿಭವೇ ನಮಃ |
ಓಂ ರವಯೇ ನಮಃ |
ಓಂ ವಿರೋಚನಾಯ ನಮಃ |
ಓಂ ಸೂರ್ಯಾಯ ನಮಃ |
ಓಂ ಸವಿತ್ರೇ ನಮಃ |
ಓಂ ರವಿಲೋಚನಾಯ ನಮಃ |
ಓಂ ಅನಂತಾಯ ನಮಃ |
ಓಂ ಹುತಭುಜೇ ನಮಃ |
ಓಂ ಭೋಕ್ತ್ರೇ ನಮಃ |
ಓಂ ಸುಖದಾಯ ನಮಃ | ೮೯೦ ||
ಓಂ ನೈಕಜಾಯ ನಮಃ |
ಓಂ ಅಗ್ರಜಾಯ ನಮಃ |
ಓಂ ಅನಿರ್ವಿಣ್ಣಾಯ ನಮಃ |
ಓಂ ಸದಾಮರ್ಷಿಣೇ ನಮಃ |
ಓಂ ಲೋಕಾಧಿಷ್ಠಾನಾಯ ನಮಃ |
ಓಂ ಅದ್ಭುತಾಯ ನಮಃ |
ಓಂ ಸನಾತನಾಯ ನಮಃ |
ಓಂ ಸನಾತನತಮಾಯ ನಮಃ |
ಓಂ ಕಪಿಲಾಯ ನಮಃ |
ಓಂ ಕಪಯೇ ನಮಃ | ೯೦೦ ||
ಓಂ ಅವ್ಯಯಾಯ ನಮಃ |
ಓಂ ಸ್ವಸ್ತಿದಾಯ ನಮಃ |
ಓಂ ಸ್ವಸ್ತಿಕೃತೇ ನಮಃ |
ಓಂ ಸ್ವಸ್ತಯೇ ನಮಃ |
ಓಂ ಸ್ವಸ್ತಿಭುಜೇ ನಮಃ |
ಓಂ ಸ್ವಸ್ತಿದಕ್ಷಿಣಾಯ ನಮಃ |
ಓಂ ಅರೌದ್ರಾಯ ನಮಃ |
ಓಂ ಕುಂಡಲಿನೇ ನಮಃ |
ಓಂ ಚಕ್ರಿಣೇ ನಮಃ |
ಓಂ ವಿಕ್ರಮಿಣೇ ನಮಃ | ೯೧೦ ||
ಓಂ ಉರ್ಜಿತಶಾಸನಾಯ ನಮಃ |
ಓಂ ಶಬ್ದಾತಿಗಾಯ ನಮಃ |
ಓಂ ಶಬ್ದಸಹಾಯ ನಮಃ |
ಓಂ ಶಿಶಿರಾಯ ನಮಃ |
ಓಂ ಶರ್ವರೀಕರಾಯ ನಮಃ |
ಓಂ ಅಕ್ರೂರಾಯ ನಮಃ |
ಓಂ ಪೇಶಲಾಯ ನಮಃ |
ಓಂ ದಕ್ಷಾಯ ನಮಃ |
ಓಂ ದಕ್ಷಿಣಾಯ ನಮಃ |
ಓಂ ಕ್ಷಮಿಣಾಂ ವರಾಯ ನಮಃ | ೯೨೦ ||
ಓಂ ವಿದ್ವತ್ತಮಾಯ ನಮಃ |
ಓಂ ವೀತಭಯಾಯ ನಮಃ |
ಓಂ ಪುಣ್ಯಶ್ರವಣಕೀರ್ತನಾಯ ನಮಃ |
ಓಂ ಉತ್ತಾರಣಾಯ ನಮಃ |
ಓಂ ದುಷ್ಕೃತಿಘ್ನೇ ನಮಃ |
ಓಂ ಪುಣ್ಯಾಯ ನಮಃ |
ಓಂ ದುಸ್ವಪ್ನನಾಶಾಯ ನಮಃ |
ಓಂ ವೀರಘ್ನೇ ನಮಃ |
ಓಂ ರಕ್ಷಣಾಯ ನಮಃ |
ಓಂ ಸದ್ಭ್ಯೋ ನಮಃ | ೯೩೦ ||
ಓಂ ಜೀವನಾಯ ನಮಃ |
ಓಂ ಪರ್ಯವಸ್ಥಿತಾಯ ನಮಃ |
ಓಂ ಅನಂತರೂಪಾಯ ನಮಃ |
ಓಂ ಅನಂತಶ್ರಿಯೇ ನಮಃ |
ಓಂ ಜಿತಮನ್ಯವೇ ನಮಃ |
ಓಂ ಭಯಾಪಹಾಯ ನಮಃ |
ಓಂ ಚತುರಶ್ರಾಯ ನಮಃ |
ಓಂ ಗಭೀರಾತ್ಮನೇ ನಮಃ |
ಓಂ ವಿದಿಶಾಯ ನಮಃ |
ಓಂ ವ್ಯಾಧಿಶಾಯ ನಮಃ | ೯೪೦ ||
ಓಂ ದಿಶಾಯ ನಮಃ |
ಓಂ ಅನಾದಯೇ ನಮಃ |
ಓಂ ಭೂರ್ಭುವಾಯ ನಮಃ |
ಓಂ ಲಕ್ಷ್ಮೈ ನಮಃ |
ಓಂ ಸುವೀರಾಯ ನಮಃ |
ಓಂ ರುಚಿರಾಂಗದಾಯ ನಮಃ |
ಓಂ ಜನನಾಯ ನಮಃ |
ಓಂ ಜನಜನ್ಮಾದಯೇ ನಮಃ |
ಓಂ ಭೀಮಾಯ ನಮಃ |
ಓಂ ಭೀಮಪರಾಕ್ರಮಾಯ ನಮಃ | ೯೫೦ ||
ಓಂ ಆಧಾರನಿಲಯಾಯ ನಮಃ |
ಓಂ ಧಾತ್ರೇ ನಮಃ |
ಓಂ ಪುಷ್ಪಹಾಸಾಯ ನಮಃ |
ಓಂ ಪ್ರಜಾಗರಾಯ ನಮಃ |
ಓಂ ಉರ್ಧ್ವಗಾಯ ನಮಃ |
ಓಂ ಸತ್ಪಥಾಚಾರಾಯ ನಮಃ |
ಓಂ ಪ್ರಾಣದಾಯ ನಮಃ |
ಓಂ ಪ್ರಣವಾಯ ನಮಃ |
ಓಂ ಪಣಾಯ ನಮಃ |
ಓಂ ಪ್ರಮಾಣಾಯ ನಮಃ | ೯೬೦ ||
ಓಂ ಪ್ರಾಣನಿಲಯಾಯ ನಮಃ |
ಓಂ ಪ್ರಾಣಭೃತೇ ನಮಃ |
ಓಂ ಪ್ರಾಣಜೀವನಾಯ ನಮಃ |
ಓಂ ತತ್ತ್ವಾಯ ನಮಃ |
ಓಂ ತತ್ತ್ವವಿದೇ ನಮಃ |
ಓಂ ಏಕಾತ್ಮನೇ ನಮಃ |
ಓಂ ಜನ್ಮಮೃತ್ಯುಜರಾತಿಗಾಯ ನಮಃ |
ಓಂ ಭುರ್ಭುವಃ ಸ್ವಸ್ತರವೇ ನಮಃ
ಓಂ ತಾರಾಯ ನಮಃ |
ಓಂ ಸವಿತ್ರೇ ನಮಃ | ೯೭೦ ||
ಓಂ ಪ್ರಪಿತಾಮಹಾಯ ನಮಃ |
ಓಂ ಯಜ್ಞಾಯ ನಮಃ |
ಓಂ ಯಜ್ಞಪತಯೇ ನಮಃ |
ಓಂ ಯಜ್ವನೇ ನಮಃ |
ಓಂ ಯಜ್ಞಾಂಗಾಯ ನಮಃ |
ಓಂ ಯಜ್ಞವಾಹನಾಯ ನಮಃ |
ಓಂ ಯಜ್ಞಭೃತೇ ನಮಃ |
ಓಂ ಯಜ್ಞಕೃತೇ ನಮಃ |
ಓಂ ಯಜ್ಞಿನೇ ನಮಃ |
ಓಂ ಯಜ್ಞಭುಜೇ ನಮಃ | ೯೮೦ ||
ಓಂ ಯಜ್ಞಸಾಧನಾಯ ನಮಃ |
ಓಂ ಯಜ್ಞಾಂತಕೃತೇ ನಮಃ |
ಓಂ ಯಜ್ಞಗುಹ್ಯಾಯ ನಮಃ |
ಓಂ ಅನ್ನಾಯ ನಮಃ |
ಓಂ ಅನ್ನದಾಯ ನಮಃ |
ಓಂ ಆತ್ಮಯೋನಯೇ ನಮಃ |
ಓಂ ಸ್ವಯಂಜಾತಾಯ ನಮಃ |
ಓಂ ವೈಖಾನಾಯ ನಮಃ |
ಓಂ ಸಾಮಗಾಯನಾಯ ನಮಃ |
ಓಂ ದೇವಕೀನಂದನಾಯ ನಮಃ | ೯೯೦ ||
ಓಂ ಸ್ರಷ್ಟ್ರೇ ನಮಃ |
ಓಂ ಕ್ಷಿತೀಶಾಯ ನಮಃ |
ಓಂ ಪಾಪನಾಶನಾಯ ನಮಃ |
ಓಂ ಶಂಖಭೃತೇ ನಮಃ |
ಓಂ ನಂದಕಿನೇ ನಮಃ |
ಓಂ ಚಕ್ರಿಣೇ ನಮಃ |
ಓಂ ಶರ್ಙ್ಗಧನ್ವನೇ ನಮಃ |
ಓಂ ಗದಾಧರಾಯ ನಮಃ |
ಓಂ ರಥಾಂಗಪಾಣಯೇ ನಮಃ |
ಓಂ ಅಕ್ಷೋಭ್ಯಾಯ ನಮಃ | ೧೦೦೦ ||
ಇಲ್ಲಿಗೆ ವಿಷ್ಣು ಸಹಸ್ರನಾಮಾವಳಿ ಸಂಪೂರ್ಣವಾಗಿದೆ ಇನ್ನು ಮುಂದೆ ನಾವು ವಿಷ್ಣು ಸಹಸ್ರನಾಮಾದ ಗತ ಪುರಾಣವನ್ನು ಅಥವಾ ಸಂಪೂರ್ಣ ಪರಿಚಯವನ್ನು ತಿಳಿಯೋಣ.
ವಿಷ್ಣು ಸಹಸ್ರನಾಮದ ಇತಿಹಾಸ
ವಿಷ್ಣು ಸಹಸ್ರನಾಮದ ಉಲ್ಲೇಖ ಮಹಾಭಾರತದ ಅನುಷಾಸನಿಕ ಪರ್ವದಲ್ಲಿ ಕಾಣಲು ಸಿಗುತ್ತದೆ. ಇದನ್ನು ಮಹಾನ್ ಯೋಧ ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಉಪದೇಶಿಸಿದರು. ಭೀಷ್ಮಾಚಾರ್ಯರು ಕುರುಕ್ಷೇತ್ರದ ಯುದ್ಧದಳ್ಳಿ ಶರಶಯ್ಯೆಯಲ್ಲಿ ಮಲಗಿದ್ದಾಗ ಯುಧಿಷ್ಠಿರನು ಭೀಷ್ಮರಿಂದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಬಗ್ಗೆ ಉಪದೇಶ ಪಡೆಯಲು ಬಯಸುತ್ತಾನೆ ಆಗ ಭೀಷ್ಮಾಚಾರ್ಯರು ವಿಷ್ಣುವಿನ 1000 ನಾಮಗಳನ್ನು ಹೇಳುತ್ತಾರೆ, ಮುಂದೆ ಈ ಸ್ತೋತ್ರವನ್ನು ಸರ್ವ ಪ್ರಯೋಜನಗಳನ್ನು ನೀಡುವ ಮಹಾಮಂತ್ರವೆಂದು ಪರಿಗಣಿಸಲಾಯಿತು.
ವಿಷ್ಣು ಸಹಸ್ರನಾಮದ ಮೂಲದ ಬಗ್ಗೆ ವಿದ್ವಾಂಸರಲ್ಲಿ ವಿವಿಧ ಭಿನ್ನಾಭಿಪ್ರಾಯಗಳಿವೆ. ಕೆಲವರು ಇದನ್ನು ಋಷಿ ಭೃಗು ರಚಿಸಿದ್ದಾರೆ ಎಂದು ನಂಬುತ್ತಾರೆ, ಇತರರು ಇದನ್ನು ವ್ಯಾಸ ಮುನಿ ರಚಿಸಿದ್ದಾರೆ ಎಂದು ನಂಬುತ್ತಾರೆ. ಕೆಲವು ಪುರಾಣಗಳ ಪ್ರಕಾರ, ಭಗವಾನ್ ವಿಷ್ಣುವೇ ಈ ಸ್ತೋತ್ರವನ್ನು ಭೃಗು ಋಷಿಗೆ ಉಪದೇಶಿಸಿದರು ಎಂದು ಸಹ ತಿಳಿಸಲಾಗಿದೆ.
ವಿಷ್ಣು ಸಹಸ್ರನಾಮ ಒಂದು ಸಂಸ್ಕೃತ ಸ್ತೋತ್ರ ಅಥವಾ ಮಂತ್ರವಾಗಿದ್ದು, ಇದು ಹಿಂದೂ ಧರ್ಮದಲ್ಲಿನ ಪ್ರಮುಖ ದೇವರುಗಳಲ್ಲಿ ಒಬ್ಬರಾದ ಭಗವಾನ್ವಿ ವಿಷ್ಣುವಿನ ೧೦೦೦ ಹೆಸರುಗಳ ಶ್ಲೋಕವಾಗಿದೆ ಮತ್ತು ವೈಷ್ಣವ ಧರ್ಮದಲ್ಲಿ ಭಗವಾನ್ಸ ವಿಷ್ಣುವನ್ನು ಸರ್ವೋಚ್ಚ ದೇವರಾಗಿ ಪೂಜಿಸುತ್ತಾರೆ. ವಿಷ್ಣು ಸಹಸ್ರನಾಮ ಸ್ತೋತ್ರ ಹಿಂದೂ ಧರ್ಮದ ಅತ್ಯಂತ ಪವಿತ್ರ ಮತ್ತು ಜನಪ್ರಿಯ ಸ್ತೋತ್ರಗಳಲ್ಲಿ ಒಂದಾಗಿದೆ. ಮಹಾಭಾರತದ ಅನುಶಾಸನ ಪರ್ವದಲ್ಲಿ ಕಂಡುಬರುವ ವಿಷ್ಣು ಸಹಸ್ರನಾಮ ಇದು. ಇದು ವಿಷ್ಣುವಿನ ೧೦೦೦ ಹೆಸರುಗಳ ಅತ್ಯಂತ ಜನಪ್ರಿಯ ಆವೃತ್ತಿಯಾಗಿದೆ. ಇತರ ಆವೃತ್ತಿಗಳು ಪದ್ಮ ಪುರಾಣ, ಸ್ಕಂದ ಪುರಾಣ ಮತ್ತು ಗರುಡ ಪುರಾಣದಲ್ಲಿ ಅಸ್ತಿತ್ವದಲ್ಲಿವೆ.
ವಿಷ್ಣು ಸಹಸ್ರನಾಮವನ್ನು ಪಠಣ ಮಾಡುವ ವಿಧಾನ ಮತ್ತು ಪಠಣದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು
ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸುವುದು ಅತ್ಯಂತ ಪುಣ್ಯಕರವಾದ ಕಾರ್ಯವೆಂದು ಹೇಳಬಹುದು. ಇದು ಶ್ರೀ ವಿಷ್ಣುವಿನ ೧,೦೦೦ ನಾಮಾವಳಿಗಳ ಪಟ್ಟಿಯನ್ನು ಹೊಂದಿದೆ. ಇದನ್ನು ಪಠಿಸುವುದರಿಂದ ನಾವು ಸುಲಭವಾಗಿ ವಿಷ್ಣುವಿನ ಅನುಗ್ರಹವನ್ನು ಪಡೆಯುತ್ತೇವೆ. ಆದರೆ ವಿಷ್ಣು ಸಹಸ್ರನಾಮವನ್ನು ಪಠಣ ಮಾಡುವಾಗ ಪಠಣ ಮಾಡುವ ವಿಧಾನವನ್ನು ತಿಳಿದುಕೊಳ್ಳಬೇಕಾಗದ್ದು ನಮ್ಮ ಕರ್ತವ್ಯ ಜೊತೆಗೆ ನಾವು ಕೆಲವು ಎಚ್ಚರಿಕೆಗಳನ್ನು ಕೂಡ ತೆಗೆದುಕೊಳ್ಳಬೇಕು.
ಪಠಣ ವಿಧಾನ:
- ಪಠಣದ ಸಮಯ: ವಿಷ್ಣು ಸಹಸ್ರನಾಮವನ್ನು ಸೂರ್ಯೋದಯದ ಸಮಯದಲ್ಲಿ ಪಠಣ ಮಾಡುವುದು ಉತ್ತಮ. ಆದರೆ, ಇದನ್ನು ದಿನದ ಯಾವುದೇ ಸಮಯದಲ್ಲಿ ಮಾಡಬಹುದು.
- ಪೂಜೆ ಮತ್ತು ಪಠಣ: ಗುರುವಾರ ಅಥವಾ ವಿಶೇಷ ಸಂದರ್ಭಗಳಲ್ಲಿ, ಸ್ನಾನದ ನಂತರ, ವಿಷ್ಣು ಮತ್ತು ಮಾತಾ ಲಕ್ಷ್ಮಿಯನ್ನು ಆವಾಹನೆ ಮಾಡಿ, ಸರಿಯಾಗಿ ಪೂಜಿಸಿ ನಂತರ ಪಠಣವನ್ನು ಪ್ರಾರಂಭಿಸಿ.
- ನೀರಿನ ಕಲಶ: ಪೂಜಾ ಸ್ಥಳದಲ್ಲಿ ನೀರು ತುಂಬಿದ ಕಲಶವನ್ನು ಇರಿಸಿ. ನೀರಿನ ಕಲಶವಿಲ್ಲದೆ ಈ ಪಠಣವನ್ನು ಮಾಡುವುದು ಅಪೂರ್ಣವೆಂದು ಪರಿಗಣಿಸಲಾಗುತ್ತದೆ.
- ಪ್ರಸಾದ: ಪಠಣದ ಕೊನೆಯಲ್ಲಿ, ವಿಷ್ಣುವಿಗೆ ಅರ್ಪಿಸಿದ ಹಳದಿ ಭೋಗವನ್ನು ಪ್ರಸಾದವಾಗಿ ತೆಗೆದುಕೊಳ್ಳಬೇಕು.
ಎಚ್ಚರಿಕೆಗಳು:
- ಶುದ್ಧತೆ: ವಿಷ್ಣು ಸಹಸ್ರನಾಮವನ್ನು ಪಠಣ ಮಾಡುವಾಗ ದೇಹ ಮತ್ತು ಮನಸ್ಸಿನ ಶುದ್ಧತೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಚಂಚಲ ಮನಸ್ಥಿತಿಯಲ್ಲಿ ವಿಷ್ಣು ಸಹಸ್ರನಾಮವನ್ನು ಪಠಿಸುವ ಸಾಹಸ ಮಾಡಬೇಡಿ.
- ವಿಧಿ-ವಿಧಾನಗಳು: ವಿಷ್ಣು ಸಹಸ್ರನಾಮವನ್ನು ವಿಧಿ-ವಿಧಾನಗಳ ಪ್ರಕಾರ ಪಠಣ ಮಾಡುವುದು ಮುಖ್ಯ. ಇದರಿಂದ ಪಠಣದ ಫಲಿತಾಂಶಗಳು ಹೆಚ್ಚುತ್ತವೆ.
- ಸಮಯ ಮತ್ತು ಸ್ಥಳ: ಸೂರ್ಯೋದಯದ ಸಮಯ ಅಥವಾ ವಿಶೇಷ ಸಂದರ್ಭಗಳಲ್ಲಿ ಪಠಣ ಮಾಡುವುದು ಉತ್ತಮ. ಪೂಜಾ ಸ್ಥಳವು ಶುಚಿಯಾಗಿರಬೇಕು.
- ಗುರುವಾರ ಮತ್ತು ಚಾತುರ್ಮಾಸ: ಗುರುವಾರದಂದು ಮತ್ತು ಚಾತುರ್ಮಾಸದ ಅವಧಿಯಲ್ಲಿ ವಿಷ್ಣು ಸಹಸ್ರನಾಮವನ್ನು ಪಠಣ ಮಾಡುವುದು ವಿಶೇಷ ಫಲಪ್ರದವಾಗಿದೆ.
ವಿಷ್ಣು ಸಹಸ್ರನಾಮವನ್ನು ಪಠಣ ಮಾಡುವದರಿಂದಾಗುವ ಪ್ರಯೋಜನಗಳು.
ವಿಷ್ಣು ಸಹಸ್ರನಾಮ ಪಠಣ ಮಾಡುವದರಿಂದ ನಮಗೆ ಹಲವಾರು ಪ್ರಯೋಜನಗಳು ದೊರಕುತ್ತವೆ ಅವುಗಳಲ್ಲಿ ಕೆಲವನ್ನು ಇಲ್ಲಿ ವಿವರಿಸುವ ಪ್ರಯತ್ನ ಮಾಡಿರುತ್ತೇವೆ.
ಆಧ್ಯಾತ್ಮಿಕ ಪ್ರಯೋಜನಗಳು:
- ಪಾಪ ಪರಿಹಾರ: ವಿಷ್ಣು ಸಹಸ್ರನಾಮ ಪಠಣದಿಂದ ಪಾಪಗಳು ಕಳೆದು, ಮನಸ್ಸು ಶುದ್ಧವಾಗುತ್ತದೆ.
- ಮೋಕ್ಷ ಪ್ರಾಪ್ತಿ: ಭಕ್ತಿಯಿಂದ ಪಠಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
- ಭಗವಂತನ ಅನುಗ್ರಹ: ಪಠಣದಿಂದ ಭಗವಂತ ವಿಷ್ಣುವಿನ ಅನುಗ್ರಹ ಪ್ರಾಪ್ತಿಯಾಗುತ್ತದೆ.
- ಮನಸ್ಸಿನ ಶಾಂತಿ: ಪಠಣದಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ, ಒತ್ತಡ ಕಡಿಮೆಯಾಗುತ್ತದೆ.
- ಏಕಾಗ್ರತೆ ಹೆಚ್ಚಳ: ಪಠಣದಿಂದ ಏಕಾಗ್ರತೆ ಹೆಚ್ಚುತ್ತದೆ, ಜ್ಞಾಪಕ ಶಕ್ತಿ ವೃದ್ಧಿಸುತ್ತದೆ.
ಭೌತಿಕ ಪ್ರಯೋಜನಗಳು:
- ಆರೋಗ್ಯ ವೃದ್ಧಿ: ಪಠಣದಿಂದ ರೋಗ ನಿವಾರಣೆ, ಆರೋಗ್ಯ ವೃದ್ಧಿಯಾಗುತ್ತದೆ.
- ಸಂಪತ್ತು ವೃದ್ಧಿ: ಪಠಣದಿಂದ ಧನ, ಧಾನ್ಯ, ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.
- ಶತ್ರು ನಿವಾರಣೆ: ಪಠಣದಿಂದ ಶತ್ರುಗಳ ಭಯ ದೂರವಾಗುತ್ತದೆ.
- ಸಕಾರಾತ್ಮಕ ಚಿಂತನೆ: ಪಠಣದಿಂದ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳು ಮೂಡುತ್ತವೆ.
ಇತರ ಪ್ರಯೋಜನಗಳು:
- ಗುರಿ ಸಾಧನೆ: ಪಠಣದಿಂದ ಗುರಿಗಳನ್ನು ಸಾಧಿಸಲು ಶಕ್ತಿ ದೊರೆಯುತ್ತದೆ.
- ಆತ್ಮವಿಶ್ವಾಸ ಹೆಚ್ಚಳ: ಪಠಣದಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.
- ಸಂಬಂಧಗಳ ಸುಧಾರಣೆ: ಪಠಣದಿಂದ ಕುಟುಂಬದಲ್ಲಿ ಸಾಮರಸ್ಯ, ಸಂಬಂಧಗಳಲ್ಲಿ ಸುಧಾರಣೆ ಕಾಣಬಹುದು.
ಕೊನೆಯ ಮಾತು
ಈ ಲೇಖನದಲ್ಲಿ ವಿಷ್ಣು ಸಹಸ್ರನಾಮವನ್ನು ಕನ್ನಡದಲ್ಲಿ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುತ್ತೇವೆ, ಜೊತೆಗೆ ವಿಷ್ಣು ಸಹಸ್ರನಾಮದ ಸಂಪೂರ್ಣ ಪರಿಚಯವನ್ನು ಸಹ ತಮಗೆ ತಿಳಿಸಿ ಕೊಟ್ಟಿರುತ್ತೇವೆ. ತಾವು ವಿಷ್ಣು ಸಹಸ್ರನಾಮನ್ನು ಭಕ್ತಿ ಮತ್ತು ಶ್ರದ್ದೆಯಿಂದ ಪಠಣ ಮಾಡಿ ಭಗವಂತನಾದ ವಿಷ್ಣುವಿನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ನಿಮ್ಮ ಬಂದು ಮಿತ್ರರೊಂದಿಗೆ ಹಂಚಿಕೊಳ್ಳಿ. ಧನ್ಯವಾದ.
Leave a Comment