ನಿಮ್ಮ ನಿಜವಾದ ರಾಶಿ ಯಾವುದು ಎಂದು ನಿಮಗೆ ತಿಳಿದಿಲ್ಲವೇ? ನಿಮ್ಮ ಹುಟ್ಟಿದ ಸಮಯ, ಹುಟ್ಟಿದ ದಿನಾಂಕ, ಮತ್ತು ಹುಟ್ಟಿದ ಸ್ಥಳದ ವಿವರದಿಂದ ನಿಮ್ಮ ರಾಶಿ ಮತ್ತು ನಕ್ಷತ್ರ ತಿಳಿದುಕೊಳ್ಳುವ ಕೂತೂಹಲವೇ. ನಿಮ್ಮ ಕೂತುಹಲವನ್ನು ನಾವು ಪರಿಹರಿಸುತ್ತೇವೆ. ನಿಮ್ಮ ಹುಟ್ಟಿದ ಸಮಯ, ಹುಟ್ಟಿದ ದಿನಾಂಕ, ಮತ್ತು ಹುಟ್ಟಿದ ಸ್ಥಳದ ವಿವರದಿಂದ ನಿಮ್ಮ ರಾಶಿ ಮತ್ತು ನಕ್ಷತ್ರವನ್ನು ನಾವು ತಿಳಿಸಿ ಕೊಡುತ್ತೇವೆ.
ಕೆಳಗೆ ಕಾಮೆಂಟ್ ಬಾಕ್ಸ್ನಲ್ಲಿ (Comment Box) ಈ ಕೆಳಗಿನ ವಿವರಗಳನ್ನು ನೀಡಿ ಮತ್ತು ನಾವು ನೀವು ಕೊಡಮಾಡಿದ ವಿವರಗಳನ್ನು ಪರಿಶೀಲಸಿ ನಿಮ್ಮ ನಿಜವಾದ ರಾಶಿ ಮತ್ತು ನಕ್ಷತ್ರವನ್ನು ತಿಳಿಸಿಕೊಡುತ್ತೇವೆ ಉಚಿತವಾಗಿ.
ಹೆಸರು
ಹುಟ್ಟಿದ ದಿನಾಂಕ
ಗಂಡು / ಹೆಣ್ಣು
ಹುಟ್ಟಿದ ಸಮಯ (ಗೊತ್ತಿದ್ದರೆ ಒಳ್ಳೆಯದು )
ಹುಟ್ಟಿದ ಸ್ಥಳ (ಗೊತ್ತಿದ್ದರೆ ಒಳ್ಳೆಯದು )
ಮೇಲೆ ಕೇಳಿರುವ ವಿವರಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ (Comment Box) ನಮೂದಿಸಿ ನಮಗೆ ಕಳುಹಿಸಿ, ನಾವು ಆದಷ್ಟು ಬೇಗ ನಿಮ್ಮ ರಾಶಿ ಮತ್ತು ನಕ್ಷತ್ರವನ್ನು ನಿಮ್ಮ ತಿಳಿಸಿಕೊಡುತ್ತೇವೆ.
Leave a Comment